Advertisement

ಗಂಡನಿಂದಲೇ ಹೆಂಡತಿಯ ಕೊಲೆಯ ಆರೋಪ

ಕೌಟುಂಬಿಕ ಕಲಹದಿಂದ ಕಳೆದ ಎಂಟು ವರ್ಷದಿಂದ ದೂರವಿದ್ದ ಗಂಡ ಹಾಗೂ ಹೆಂಡತಿ,

ಕಳೆದ ಎರಡು ದಿನಗಳ ಹಿಂದೆ ಹೆಂಡತಿ ರಾಧಾ ಮೇಲೆ ಹಲ್ಲೆ ಮಾಡಿ ಕೊಲೆ ಆರೋಪ,

ಮಗನ ಜೊತೆ ಹಾಸನದ ಆಡುವಳ್ಳಿ ಯಲ್ಲಿ ವಾಸವಿದ್ದ ರಾದ,

ಗಂಡನ ಹೊಡೆತದಿಂದ ಹೆಂಡತಿ ಸ್ಥಳದಲ್ಲಿ ಸಾವು,

ಪ್ರಕರಣವನ್ನು ಮುಚ್ಚಿ ಹಾಕಲು ಬಟ್ಟೆಯಲ್ಲಿ ಶವವನ್ನ ಸುತ್ತಿಕೊಂಡು ಯಗಚಿ ನದಿಗೆ ಎಸೆದ ಕೊಲೆ ಆರೋಪಿ ಕುಮಾರ್,

ಕುಮಾರ್ ಆಲೂರು ತಾಲೂಕು ಯಡೂರು ಗ್ರಾಮದ ವ್ಯಕ್ತಿ,

ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು,

ಎರಡು ದಿನಗಳ ನಂತರ ಯಗಚಿ ನದಿಯಲ್ಲಿ ರಾಧಾಳ ಶವ ಪತ್ತೆ,

ಸ್ಥಳಕ್ಕೆ ಹಾಸನ ಎಸ್ ಪಿ ಶುಭನ್ವಿತಾ ಬೇಟಿ.

Leave a Reply

Your email address will not be published. Required fields are marked *