Advertisement

ಹಾಸನ: ವ್ಯಕ್ತಿ ಕಾಣೆಯಾಗಿದ್ದು ಪತ್ತೆಗೆ ಕುಟುಂಬಸ್ಥರ ಮನವಿ

ಹಾಸನ ಜಿಲ್ಲೆಯ ನಿಟ್ಟೂರು ಹೋಬಳಿಯ ನಾಗೇನಹಳ್ಳಿ ತಾಂಡಾ ನಿವಾಸಿಯಾದ ಶಂಕರ ನಾಯ್ಕ್ (60) ಅವರು ಕಳೆದ ಕೆಲವು ದಿನಗಳಿಂದ ಕಾಣೆಯಾಗಿರುವ ಘಟನೆ ವರದಿಯಾಗಿದೆ.
ಇವರಿಗಾಗಿ ಕುಟುಂಬಸ್ಥರು ಹಾಗೂ ಬಂಧುಬಳಗವು ಹಲವು ಕಡೆ ಹುಡುಕಾಟ ನಡೆಸಿದರೂ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಯಾರಿಗಾದರೂ ಇವರ ಬಗ್ಗೆ ಮಾಹಿತಿ ದೊರೆತರೆ ಕೂಡಲೇ ಸಂಪರ್ಕಿಸಲು ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಶಂಕರ ನಾಯ್ಕ್ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತರೆ ಈ ಮೊಬೈಲ್ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು:80732 45058, 9535419110, 6361199326

Leave a Reply

Your email address will not be published. Required fields are marked *