Advertisement

ನಾಗಾಲ್ಯಾಂಡ್ ಮೂಲದ ಯುವತಿ ಕಾಫಿನಾಡಲ್ಲಿ ಆತ್ಮಹತ್ಯೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯ ಮೃತದೇಹ ಚಿಕ್ಕಮಗಳೂರು ನಗರದ ಅರವಿಂದ ನಗರದಲ್ಲಿ ಘಟನೆ

ಚಿಕ್ಕಮಗಳೂರು : ನಾಗಾಲ್ಯಾಂಡ್ ಮೂಲದ ಯುವತಿ ಕಾಫಿನಾಡಲ್ಲಿ ಆತ್ಮಹತ್ಯೆ
ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯ ಮೃತದೇಹ ಚಿಕ್ಕಮಗಳೂರು ನಗರದ ಅರವಿಂದ ನಗರದಲ್ಲಿ ಘಟನೆ

ಲುನ್ಸುಲಾ (22) ಮೃತ ದುರ್ದೈವಿ ಗ್ಲೋಬಲ್ ವಿಲೇಜ್ ರೆಸಾರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಲುನ್ಸುಲಾ

ಲಶಿಲಾ ಇಂಚುಗರ್ ಎಂಬವರಿಂದ ಬಸವನಹಳ್ಳಿ ಠಾಣೆಯಲ್ಲಿ ದೂರು ದಾಖಲು

ಮೊನ್ನೆ ಸಂಜೆ ಕಿವಿಶೆ ಕಿನಿಮಿ ಜೊತೆ ಅರ್ಧ ಗಂಟೆ ಮಾತನಾಡಿದ್ದ ಮೃತ ಲಿನ್ಸುಲಾ

ರಾಜೇಶ್ ಹಾಗೂ ತೇಜಸ್ ಎಂಬುವರ ಮೇಲೆ ಅನುಮಾನ ಎಂದು ದೂರು ದಾಖಲು ಇವರಿಬ್ಬರು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ದೂರು

ಮೃತ ಲಿನ್ಸುಲಾ ಪರ್ಸನಲ್ ಡೈರಿಯಲ್ಲಿ ಇಬ್ಬರ ಹೆಸರು ಬರೆದಿರೋ ಲಿನ್ಸುಲಾ.

ಸ್ಥಳಕ್ಕೆ ಬಸವನಹಳ್ಳಿ ಠಾಣೆ ಪೊಲೀಸರ ಭೇಟಿ, ಪರಿಶೀಲನೆ

ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಚಿಕ್ಕಮಗಳೂರು ನಗರದ ಅರವಿಂದ ನಗರ ಬಡಾವಣೆ.

Leave a Reply

Your email address will not be published. Required fields are marked *