
ಹಾಸನ ಶಾಂತಿನಗರದ ಸ್ಪೂರ್ತಿ ಮಹಿಳಾ ಕಲಾ ಸಮಾಜ ವತಿಯಿಂದ ನಗರದ ಗಾಯತ್ರಿ ಭವನದಲ್ಲಿ ಹಮ್ಮಿಕೊಂಡಿರುವ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಕಂಚಮಾರನಹಳ್ಳಿ ಕಾಂತಣ್ಣ ನವರು ಸ್ಪೂರ್ತಿ ಮಹಿಳಾ ಕಲಾ ಸಮಾಜದ ಪದಾಧಿಕಾರಿಗಳಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳ ತಿಳಿಸಿ ಗೌರವ ಸಮರ್ಪಣೆಯನ್ನು ಸಲ್ಲಿಸಿದರು ಹಾಗೂ ಬೆಂಗಳೂರಿನಿಂದ ಆಗಮಿಸಿದ್ದ ಸುಮಂಗಲಿ ಸೇವಾಶ್ರಮದ ಅಧ್ಯಕ್ಷರು ಆಗಿರುವ ಡಾಕ್ಟರ್ ಸುಶೀಲಮ್ಮ ಅವರಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಲಭಿಸಿರೋದಕ್ಕೆ ಅಮ್ಮನನ್ನು ಕೂಡ ಇದೇ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಿದರು


Leave a Reply