ಹಾಸನದಲ್ಲಿ ಅಕ್ರಮ ಕಾಂಪೌಂಡ್ ಆರೋಪ ಭಾರೀ ಚರ್ಚೆಗೆ ಕಾರಣ
ಬೆಳ್ಳಂಬೆಳಿಗ್ಗೆ ಮೂಲ ಜಾಗದ ಮಾಲೀಕರಿಂದ ಕಾಂಪೌಂಡ್ ಡೆಮಾಲಿಷ್
ಖ್ಯಾತ ನಟ ಯಶ್ ಅವರ ತಾಯಿ ಪುಷ್ಪಾ ನಿವಾಸದ ಬಳಿ ಘಟನೆ
ಯಶ್ ತಾಯಿ ಪುಷ್ಪಾ ಅವರಿಂದ ಅಕ್ರಮವಾಗಿ ಕಾಂಪೌಂಡ್ ಹಾಕಿದ್ದಾರೆ ಎಂಬ ಆರೋಪ
ಹಾಸನ ನಗರದ ವಿದ್ಯಾನಗರದಲ್ಲಿರುವ ಪುಷ್ಪಾ ನಿವಾಸದ ಸುತ್ತ ವಿವಾದ
ಲಕ್ಷ್ಮಮ್ಮ ಅವರಿಗೆ ಸೇರಿರುವ ಜಾಗದಲ್ಲಿ ಅಕ್ರಮ ಕಾಂಪೌಂಡ್ ನಿರ್ಮಾಣ ಆರೋಪ
ಲಕ್ಷ್ಮಮ್ಮ ಅವರ ಜಿಪಿಎ ಹೋಲ್ಡರ್ ದೇವರಾಜುರಿಂದ ಕಾಂಪೌಂಡ್ ತೆರವು
ಸುಮಾರು ಒಂದೂವರೆ ಸಾವಿರ ಚದರ ಅಡಿ ಜಾಗ ಆಕ್ರಮಣ ಆರೋಪ
ನ್ಯಾಯಾಲಯದ ಅನುಮತಿಯಂತೆ ಡೆಮಾಲಿಷನ್ ಕಾರ್ಯಾಚರಣೆ
ಯಾವುದೇ ಅಹಿತಕರ ಘಟನೆ ಇಲ್ಲದೆ ಶಾಂತಿಯುತವಾಗಿ ತೆರವು ಕಾರ್ಯ ಪೂರ್ಣ


Leave a Reply