Advertisement

ಹಾಸನ : ನ್ಯೂ ಇಯರ್ ಪಾರ್ಟಿಗೆ ಗೋವಾಗೆ ತೆರಳಿದ್ದ ಯುವಕ ಹೃದಯಾಘಾತದಿಂದ ಸಾವು

ರಕ್ಷಿತ್ (26) ಮೃತ ಯುವಕ
ಆಲೂರು ತಾಲ್ಲೂಕಿನ, ಕೆ.ಹೊಸಳ್ಳಿ ಗ್ರಾಮದ ಯುವಕ
ಸಂಬಂಧಿಕರಾದ ಚಿದಂಬರಂ, ಪ್ರವೀಣ್ ಜೊತೆ ಡಿ.31 ರಂದು ಗೋವಾಗೆ ತೆರಳಿದ್ದ ರಕ್ಷಿತ್
ಡಿ.31 ರಂದು ಗೋವಾದಲ್ಲಿ ನ್ಯೂ ಇಯರ್ ಪಾರ್ಟಿ ಮಾಡಿದ್ದ ಮೂವರು
ನಿನ್ನೆ ತಿಂಡಿ ಮುಗಿಸಿ ಗೋವಾದಲ್ಲಿ ತಿರುಗಾಡುತ್ತಿದ್ದ ರಕ್ಷಿತ್, ಚಿದಂಬರಂ ಹಾಗೂ ಪ್ರವೀಣ್
ಈ ವೇಳೆ ರಕ್ಷಿತ್‌ಗೆ ದಿಢೀರ್ ಹೃದಯಾಘಾತ
ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದ ಜೊತೆಯಲ್ಲಿದ್ದವರು
ಅಷ್ಟರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದ ರಕ್ಷಿತ್
ಗೋವಾದಿಂದ ಸ್ವಗ್ರಾಮಕ್ಕೆ ಮೃತದೇಹ ತಂದ ಸಂಬಂಧಿಕರು

Leave a Reply

Your email address will not be published. Required fields are marked *