Advertisement

ಹಾಸನ ತಾಶಿಲ್ದಾರ್ ಗೀತಾ ಕೆಲಸಕ್ಕೆ ಸಾರ್ವಜನಿಕರು ಫಿದಾ,

ಸರ್ಕಾರಿ ಕಚೇರಿ ಅಂತ ಅಂದ್ರೆ ಒಂದೇ ಒಂದು ದಾಖಲೆ ತೆಗೆದುಕೊಳ್ಳಬೇಕು ಅಂದ್ರೆ ತಿಂಗಳಗಟ್ಟಲೆ ಕಾಯಬೇಕು,

ಸರ್ಕಾರಿ ದಾಖಲೆ ತೆಗೆದುಕೊಳ್ಳುವುದಕ್ಕೆ ಅಧಿಕಾರಿಗಳು ಮಾಡಿದ ಪ್ಲಾನ್ ಆದ್ರೂ ಏನು,

ಇನ್ನು ಮುಂದೆ ಹಾಸನದ ತಾಲೂಕು ಕಚೇರಿಯಲ್ಲಿ ಬ್ರೋಕರ್ ಹಾವಳಿ ತಡೆಗಟ್ಟಲು ಸಕ್ಕತ್ ಪ್ಲಾನ್,

ಒಂದು ಡಾಕ್ಯುಮೆಂಟಿಗೆ ಕೇವಲ ಎಂಟು ರೂಪಾಯಿ,

ಸ್ಕ್ಯಾನ್ ಮಾಡಿ ಹಣ ಕೊಡಿ ಡಾಕ್ಯುಮೆಂಟ್ ತೆಗೆದುಕೊಳ್ಳಿ,

ರಾಜ್ಯದಲ್ಲಿ ಮೊದಲ ಬಾರಿಗೆ ಬೋರ್ಡ್ ಹಾಕಿದ ಹಾಸನ ತಶಿಲ್ದಾರ್,

ಬ್ರೋಕರ್ ಗಳನ್ನ ತಪ್ಪಿಸಲು ಪ್ಲಾನ್ ಮಾಡಿದ್ರ ಹಾಸನ ತಹಸಿಲ್ದಾರ್,

ಇನ್ನು ಮುಂದೆ ಸಾರ್ವಜನಿಕರು ದಾಖಲೆ ತೆಗೆದುಕೊಳ್ಳಲು ತಿಂಗಳಗಟ್ಟಲೆ ಕಾಯಬೇಕಿಲ್ಲ,

ಬ್ರೋಕರ್ಗೆ ಹಣ ಕೊಟ್ಟು ಅಲೆದಾಡ ಬೇಕಿಲ್ಲ,

ಹಾಸನ ತಾಶಿಲ್ದಾರ್ ಗೀತಾ ಕೆಲಸಕ್ಕೆ ಸಾರ್ವಜನಿಕರು ಫಿದಾ,

ಅಧಿಕಾರಿಗಳು ಹಾಕಿರೋ ಬೋರ್ಡ್ ನೋಡಿದ್ರೆ ಸಾಕು

ಹಾಸನ ತಾಲೂಕು ಕಚೇರಿಯಲ್ಲಿ ಒಂದು ವಿಶೇಷ ಕಾರ್ಯಕ್ರಮ,

Leave a Reply

Your email address will not be published. Required fields are marked *