

ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೂತನ ಎಸ್ಪಿಯಾಗಿ ನೇಮಕಗೊಂಡಿರುವ ಶುಭನ್ವಿತಾ (IPS) ಅವರಿಗೆ ನಿರ್ಗಮಿತ ಎಸ್ಪಿ ಮೊಹಮ್ಮದ್ ಸುಜೀತಾ ಅವರು ಅಧಿಕಾರ ಶುಭ ಕೋರಿದರು.
ನೂತನ ಎಸ್‌ಪಿ ಶುಭನ್ವಿತಾ ಅವರು ಈ ಹಿಂದೆ ಸಿಐಡಿ ತಂಡದಲ್ಲಿ ಪ್ರಮುಖರಾಗಿದ್ದರು. ವಿಶೇಷವಾಗಿ ಆರ್‌ಸಿಬಿ ಕಾಲ್ತುಳಿತ ಪ್ರಕರಣದ ತನಿಖೆಯ ನೇತೃತ್ವ ವಹಿಸಿ ಗಮನ ಸೆಳೆದಿದ್ದರು.
ಹಾಸನ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕ್ರೈಂ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ಮತ್ತು ಮುಂಬರುವ ಸವಾಲುಗಳನ್ನು ಎದುರಿಸುವ ದೊಡ್ಡ ಜವಾಬ್ದಾರಿ ಈಗ ಅವರ ಮೇಲಿದೆ.


Leave a Reply