
ರುದ್ರಶೆಟ್ಟಿ (59) ಮೃತಪಟ್ಟ ರೈತ
ಹಾಸನ ಜಿಲ್ಲೆ, ಆಲೂರು ತಾಲ್ಲೂಕಿನ, ತೊಗರನಹಳ್ಳಿ ಗ್ರಾಮದಲ್ಲಿ ಘಟನೆ
ಜಾನುವಾರುಗಳಿಗೆ ಮೆಕ್ಕೆಜೋಳ ಕುಯ್ದುಕೊಂಡು ಬರುವಾಗ ದಾಳಿ ಮಾಡಿದ ಹೆಜ್ಜೇನು
ತಪ್ಪಿಸಿಕೊಳ್ಳಲು ಯತ್ನಿಸಿದ ರುದ್ರಶೆಟ್ಡಿ
ಆದರೂ ಬಿಡದ ಹೆಜ್ಜೇನು ನೋಣಗಳು
ಹೆಜ್ಜೇನು ಕಡಿತದಿಂದ ತೀವ್ರ ಅಸ್ವಸ್ಥಗೊಂಡಿದ್ದ ರೈತ ರುದ್ರಶೆಟ್ಟಿ
ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರಗೆ ದಾಖಲಿಸಿದ್ದ ಪತ್ನಿ ಮಂಜುಳ
ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ರುದ್ರಶೆಟ್ಟಿ
ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ
ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ


Leave a Reply