
ಬೀದರ್ ನಗರದ ನೌಬಾದ್ ಬಳಿ ಅಪಘಾತ, ಬೈಕ್ ಬಿಟ್ಟು ಓಡಿ ಹೋದ ಸವಾರ.
ಬೈಕ್ ಸಮೇತ ರೈಲ್ವೆ ಹಳಿ ದಾಟುವ ವೇಳೆ ರೈಲು ಆಗಮನ.
ಕಲಬುರಗಿ ಟು ಬೀದರ್ ಮದ್ಯೆ ಸಂಚರಿಸುವ ರೈಲಿಗೆ ಸಿಕ್ಕಿಕೊಂಡ ಬೈಕ್.
ಜಮೀನಿಗೆ ತೆರಳುವಾಗ ರೈಲು ಬರ್ತಾ ಇದ್ದಂತೆ ಬೈಕ್ ಬಿಟ್ಟು ಓಡಿ ಹೋದ ಸವಾರ.
ರೈಲು ಆಗಮಿಸುತ್ತಿದ್ದಂತೆ ಬೈಕ್ ಬಿಟ್ಟು ಪ್ರಾಣ ಉಳಿಸಿಕೊಂಡ ಬೈಕ್ ಸವಾರ.


Leave a Reply