Advertisement

ಮಿನಿ ಒಲಿಂಪಿಕ್ ಟೈಕ್ವಾಂಡೊ ಕರಾಟೆ ಸ್ಪರ್ಧೆಗೆ ಹಾಸನದ ಬಿ.ವಿ.ಆರ್ಯನ್ ಆಯ್ಕೆ

ಹಾಸನ:ದಿನಾಂಕ-4-11-2025ರಿಂದ-6-11-2025ರ ವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ 4ನೇ ಮಿನಿ ಒಲಿಂಪಿಕ್ ರಾಜ್ಯ ಮಟ್ಟದ ಟೈಕ್ವಾಂಡೊ ಕರಾಟೆ ಸ್ಪರ್ಧೆಗೆ, ಯುನೈಟೆಡ್ ಅಕಾಡೆಮಿ ಶಾಲೆಯ ವಿದ್ಯಾರ್ಥಿ, ಹಾಗೂ ವೈಚಾರಿಕ ಪತ್ರಿಕೆ ಸಂಪಾದಕರಾದ ವೆಂಕಟೇಶ್ ಬ್ಯಾಕರವಳ್ಳಿ ಅವರ ಪುತ್ರ ಬಿ.ವಿ.ಆರ್ಯನ್ ರವರು ಒಬ್ಬ ರೆ ಹಾಸನ ಜಿಲ್ಲೆ ಯಿಂದ ಪಪ್ರಥಮ ವಾಗಿ ಆಯ್ಕೆಯಾಗಿ, ಭಾಗವಹಿಸಲಿದ್ದಾರೆ.ಇವರು ಹಾಸನ ಜಿಲ್ಲಾ ಅಮೆಚೊರ್ ಬಾಡಿ ಬಿಲ್ಡರ್ ಸಂಸ್ಥೆ ಯ ಕರಾಟೆ ತರಬೇತಿ ಶಾಲೆಯಲ್ಲಿ ಕರಾಟೆ ತರಬೇತಿ ದಾರರಾದ ಎಸ್ ಮಹದೇವರವರಲ್ಲಿ, ತರಬೇತಿ ಪಡೆಯುತ್ತಿದ್ದಾರೆ.ಇವರಿಗೆ ಸಂಸ್ಥೆಯ ಅಧ್ಯಕ್ಷರಾದ ಶರತ್ ಚಂದ್ರ ಮತ್ತು ಪದಾಧಿಕಾರಿಗಳು, ಪೋಷಕರು,ಕ್ರೀಡಾಭಿಮಾನಿಗಳು ಅಭಿನಂದಿಸಿ,ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *