
ತುಮಕೂರು ಜಿಲ್ಲೆ ತಿಪಟೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಫೈಟ್.
ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಘಟನೆ.
ವೇದಿಕೆ ಬಳಿ ಚಲನಚಿತ್ರ ಗೀತೆ ಹಾಕುವ ವಿಚಾರದಲ್ಲಿ ಎರಡು ಗುಂಪುಗಳ ಮಾರಾಮಾರಿ.
ಕ್ಷುಲ್ಲಕ ಕಾರಣಕ್ಕೆ ವಾಗ್ವಾದ, ಹೊಡೆದಾಡಿಕೊಂಡ ಸ್ಟೂಡೆಂಟ್ಸ್.
ವಿಧ್ಯಾರ್ಥಿಗಳ ಗುಂಪು ಚದುರಿಸಿದ ತಿಪಟೂರು ಪೊಲೀಸರು
ಕಾಲೇಜು ಆವರಣದಲ್ಲಿ ಆರಂಭವಾದ ಗಲಾಟೆ
ಕಾಲೇಜು ಪಕ್ಕದ ಉದಯರವಿ ಬ್ಯಾಂಕ್ ರಸ್ತೆ ಹಾಗೂ ಬಿ.ಹೆಚ್ ರಸ್ತೆಯಲ್ಲೂ ನಿಲ್ಲದ ಸ್ಟ್ರೀಟ್ ಫೈಟ್ವಿ ದ್ಯಾರ್ಥಿಗಳ ಹೊಟೆದಾಟ ಬಿಡಿಸಲು ಹೋದ ಸಾರ್ವಜನಿಕರ ಮಾತಿಗೂ ಡೋಂಟ್ ಕೇರ್..


Leave a Reply