Advertisement

ವಿಜಯಪುರದಲ್ಲಿ ಸಚಿವ ಎಂ.ಬಿ ಪಾಟೀಲ ಪ್ರತಿಕ್ರಿಯೆ

ಆರ್ ಎಸ್ ಎಸ್ ಗೆ ಕಡಿವಾಣ ಹಾಕುವ ವಿಚಾರ

ಸರ್ಕಾರ ಮಾಡಿದ್ದ ಹಳೆ ಕಾನೂನು ಅದು.

ಯಾವುದೇ ಕಾರ್ಯಕ್ರಮ ಇರಲಿ ಅದಕ್ಕೆ ಪರವಾನಿಗೆ ಪಡೆಯಬೇಕು ಎನ್ನುವ ಕಾನೂನು ಇದೆ.

ಕೆಲ ಸಂಘ ಸಂಸ್ಥೆಗಳು ಬಹಳ ಜನ ಪರವಾಣಿಗೆ ಪಡೆಯುತ್ತಿಲ್ಲ.

ಆರ್ ಎಸ್ ಎಸ್ ಒಂದೇ ಸಂಘಟನೇಯಾ ದೇಶದಲ್ಲಿ ಇರೋದಾ..? ಎಂದ ಎಂ ಬಿ ಪಾಟೀಲ್.

ಪ್ರಿಯಾಂಕ ಖರ್ಗೆ ಆರ್ ಎಸ್ ಎಸ್ ಬ್ಯಾನ್‌ಗಾಗಿ ಸಿಎಂಗೆ ಪತ್ರ ವಿಚಾರ

ಆರ್ ಎಸ್ ಎಸ್ ರಿಜಿಸ್ಟ್ರಾರ್ ಆಗದ ಸಂಘ.

ಪ್ರಿಯಾಂಕ ಖರ್ಗೆ ಹೇಳ್ತಿರೋದು ಸತ್ಯ ಇದೆ.

ರಜಿಸ್ಟರ್ ಆಗದ ಸಂಘದಿಂದ ದೊಡ್ಡ ಬಂಗ್ಲೆ ಎಲ್ಲಾ ಕಟ್ಟಿದ್ದಾರೆ, 2ಸಾವಿರ ಕೋಟಿ ಪ್ರಾಪರ್ಟಿ ಮಾಡಿದ್ದಾರೆ.

ಹೀಗೆ ರಿಜಿಸ್ಟ್ರೇಶನ್ ಇಲ್ಲದೆ ಕಾಂಗ್ರೆಸ್ ಮಾಡಿದ್ರೆ..?

ಸುನಾಮಿ, ಭೂಕಂಪದಲ್ಲಿ ಆರ್ ಎಸ್ ಎಸ್ ಮಾತ್ರ ಮಾಡಿಲ್ಲ, ರೆಡ್ ಕ್ರಾಸ್‌ನವರು ಮಾಡಿದ್ದಾರೆ.

ಆರ್ ಎಸ್ ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಯಾಕೆ ಪಾಲ್ಗೊಳ್ಳಲಿಲ್ಲ, ಆರ್ ಎಸ್ ಎಸ್ ಬ್ರಿಟಿಷ್ ಜೊತೆಗಿತ್ತು.

ಹೀಗಾಗಿ ಆರ್ ಎಸ್ ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂದ ಸಚಿವ ಎಂ ಬಿ ಪಾಟೀಲ್.

Leave a Reply

Your email address will not be published. Required fields are marked *