Advertisement

15 ದಿನ ಕೆಲಸ ಮಾಡಿದ ಪೌರ ಕಾರ್ಮೀಕರಿಗೆ ನಗರದ ಖ್ಯಾತ ಹೊಟೇಲ್ನಲ್ಲಿ ಟ್ರೀಟ್

ಹಾಸನಾಂಬ ಜಾತ್ರಾ ಮಹೋತ್ಸವ ಹಿನ್ನೆಲೆ

ಜಾತ್ರಾ ಮಹೋತ್ಸವದಲ್ಲಿ ಕೆಲಸ ಮಾಡಿದ ಪೌರಕಾರ್ಮಿಕರಿಗೆ ಅತಿ ಹೆಚ್ಚಿನ ಗೌರವ

ಹಾಸನಾಂಬ ದೇವಸ್ಥಾನದಲ್ಲಿ ಸ್ವಚ್ಚತೆ ಮಾಡಿದ್ದ 170 ಮಂದಿ

170 ಮಂದಿಗೂ ತ್ರಿಬಲ್ ಸ್ಟಾರ್ ಹೋಟೆಲ್ನನಲ್ಲಿ ಟ್ರೀಟ್

ಇದೆ ಮೊದಲು ಸ್ಟಾರ್ ಹೋಟೆಲ್ನನಲ್ಲಿ ಟ್ರೀಟ್ ಮಾಡಿದ ಅಧಿಕಾರಿಗಳು

ಮಹಾನಗರ ಪಾಲಿಕೆ ಕಮಿಷನರ್ ಹಾಗೂ ಎಂಜೀನಿಯರ್ ಕವಿತಾ ಅವರಿಂದ ನಗರದ ಪ್ರತಿಷ್ಟಿತ ಅಶೋಕ ಹೋಟೆಲ್ನಲ್ಲಿ ಟ್ರೀಟ್

ಪೌರ ಕಾರ್ಮೀಕರನ್ನು ಗೌರವದಿಂದ ನೆಡೆಸಿಕೊಂಡ ಮಹಾನಗರ ಪಾಲಿಕೆ ಅಧಿಕಾರಿಗಳು

ನಾನಾ ಜಿಲ್ಲೆಗಳಿಂದ ಜಾತ್ರಾ ಮಹೋತ್ಸವದಲ್ಲಿ ಕೆಲಸ ಮಾಡಲು ಬಂದಿದ್ದ ಪೌರ ಕಾರ್ಮೀಕರು

ಅಧಿಕಾರಿಗಳ ನಡೆಗೆ ಹಾಸನ ಜಿಲ್ಲೆಯಲ್ಲಿ ವ್ಯಾಪಕ ಪ್ರಶಂಸೆ

ಇದೆ ಮೊದಲ ಭಾರಿಗೆ ಪೌರಕಾರ್ಮೀರಿಗೆ ಸಿಕ್ತು ಸ್ಟಾರ್ ಹೋಟೆಲ್ ಬಾಗ್ಯ.

Leave a Reply

Your email address will not be published. Required fields are marked *