
ಬೇಲೂರು: ಸಾರಿಗೆ ಬಸ್‌ಗಳಿಲ್ಲದೆ ವಿದ್ಯಾರ್ಥಿಗಳ ಪರದಾಟ
ಬಸ್‌ಗಳನ್ನು ತಡೆದು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
ಬೇಲೂರು ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಘಟನೆ
ಬೇಲೂರಿನಿಂದ ಹಾಸನ ಹಾಗೂ ಚಿಕ್ಕಮಗಳೂರಿಗೆ ಬಸ್‌ಗಳಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆ
ಶಾಲಾ-ಕಾಲೇಜುಗಳಿಗೆ ಸಮಯಕ್ಕೆ ತೆರಳಲು ಪರದಾಟ
ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯ
ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರಿಂದ ಪ್ರಯಾಣಿಕರ ಪರದಾಟ

ಪ್ರತಿಭಟನಾನಿರತ ವಿದ್ಯಾರ್ಥಿಗಳು ಹಾಗೂ ಸಾರಿಗೆ ಬಸ್ ನಿರ್ವಾಹಕರ ನಡುವೆ ವಾಗ್ವಾದ
ಬಸ್ ಸೌಕರ್ಯ ಕಲ್ಪಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
ಬೇಲೂರಿನಲ್ಲಿ ಬಸ್ ಡಿಪೋ ಇದ್ದರೂ ಸಹ ವಿದ್ಯಾರ್ಥಿಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ತೊಂದರೆ ಆಗುತ್ತದೆ ಎಂದು ವಿದ್ಯಾರ್ಥಿಗಳ ಅಳಲು ಬಸ್ ಗಳನ್ನು ಕೇಳಲು ಹೋದರೆ ಅಧಿಕಾರಿಗಳ ದರ್ಪ ಮನದೊಂದು ಇಂದು ಪ್ರತಿಯೊಬ್ಬ ಹಾಸನ ಮತ್ತು ಚಿಕ್ಕಮಂಗಳೂ ಕಡೆಗೆ ಹೋಗುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸ್ ಕಳನ ತಡೆದು ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಬಾರದ ಅಧಿಕಾರಿಗಳು ವಿಷಯ ತಿಳಿದು ದೂರವಾಣಿ ಕರೆಯ ಮೂಲಕ ಶಾಸಕ ಎಚ್ ಕೆ ಸುರೇಶ್ ಅಧಿಕಾರಿಗಳಿಗೆ ತರಾಟೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಕೆಲ ಡಿಪೋ ಅಧಿಕಾರಿಗಳು ನಾಳೆಯಿಂದ ಪ್ರತಿನಿತ್ಯ ಹಾಸನ ಮತ್ತು ಚಿಕ್ಕಮಂಗಳೂರು ಕಡೆಗೆ ಮೂರು ಬಸ್ ಗಳನ್ನು ಬಿಡದಿದ್ದರೆ ನಾನೇ ನಿಮ್ಮ ವಿರುದ್ಧ ಮೇರಾಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದು ಎಚ್ಚರಿಕೆ ನೀಡಿದ ಕ್ಷಣ ಮತ್ತು ಹಾಸನ ಮತ್ತು ಚಿಕ್ಕಮಂಗಳೂರು ಕಡೆಗೆ ಎರಡೆರಡು ಬಿಟ್ಟ ಅಧಿಕಾರಿಗಳು ನಾಳೆ ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಲು ಸ್ಥಳಕ್ಕೆ ಬರುವುದಾಗಿ ಶಾಸಕ ಹೆಚ್ಚಿಗೆ ಸುರೇಶ್ ಭರವಸೆ


Leave a Reply