Advertisement

ಹಾಸನ ತಾಶಿಲ್ದಾರ್ ಗೀತಾ ಕೆಲಸಕ್ಕೆ ಸಾರ್ವಜನಿಕರು ಫಿದಾ,

ಸರ್ಕಾರಿ ಕಚೇರಿ ಅಂತ ಅಂದ್ರೆ ಒಂದೇ ಒಂದು ದಾಖಲೆ ತೆಗೆದುಕೊಳ್ಳಬೇಕು ಅಂದ್ರೆ ತಿಂಗಳಗಟ್ಟಲೆ ಕಾಯಬೇಕು,ಸರ್ಕಾರಿ ದಾಖಲೆ ತೆಗೆದುಕೊಳ್ಳುವುದಕ್ಕೆ ಅಧಿಕಾರಿಗಳು ಮಾಡಿದ ಪ್ಲಾನ್ ಆದ್ರೂ ಏನು,ಇನ್ನು ಮುಂದೆ ಹಾಸನದ…

Read More

ಆಲೂರು : ತಾಲೂಕು ಛಲವಾದಿ ಮಹಾಸಭಾ ಹಾಗೂ ಹಾಸನ ವಾಸನ್ ಐ ಕೇರ್ ಸಹಯೋಗದಲ್ಲಿ ಡಿ 15 ರಂದು ನಡೆದ ಉಚಿತ ಕಣ್ಣಿನ ತಪಾಸಣೆಯಲ್ಲಿ, ನೇತ್ರ ತಪಾಸಣೆಗೆ ಒಳಪಟ್ಟಿದ್ದ 70 ಮಂದಿಗೆ ಜ 4 ರಂದು ” ಉಚಿತ ಕನ್ನಡಕ ” ಗಳನ್ನು ವಿತರಿಸಲಾಗುವುದು ಎಂದು ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಲೋಹಿತ್ ಕುಮಾರ್ ಹಸಗನೂರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಛಲವಾದಿ ಮಹಾಸಭಾ ಸಂಸ್ಥಾಪಕ ಅಧ್ಯಕ್ಷ ಕೆ ಶಿವರಾಂ ರವರ ಹುಟ್ಟು ಹಬ್ಬದ ಅಂಗವಾಗಿ ಡಿ 15 ರಂದು ನೇತ್ರ ತಪಾಸಣಾ ಶಿಬಿರವನ್ನು ಹಾಸನದ…

Read More

ಹಾಸನಕ್ಕೆ ನೂತನ ಮಹಿಳಾ ಪೊಲೀಸ್ ಸಾರಥಿ: ಎಸ್ಪಿಯಾಗಿ ಶುಭನ್ವಿತಾ ಅಧಿಕಾರ ಸ್ವೀಕಾರ

ಹಾಸನ: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಐಪಿಎಸ್ ಅಧಿಕಾರಿ ಶುಭನ್ವಿತಾ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ವರ್ಗಾವಣೆಗೊಂಡಿದ್ದ ಮೊಹಮ್ಮದ್ ಸುಜೀತಾ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಈಗ ಶುಭನ್ವಿತಾ…

Read More

ಬಿಜೆಪಿ ತೆಕ್ಕೆಗೆ ನಿಟ್ಟೂರು ಹಾಲಿನ ಡೈರಿ11 ಸ್ಥಾನಗಳಲ್ಲಿ 1೦ ಸ್ಥಾನ ಗೆದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು

ಹಾಸನ: ತಾಲೂಕಿನ ನಿಟ್ಟೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ.ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ…

Read More

*ಆಲೂರು ತಾಲ್ಲೂಕು ತಹಸೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆಯ ಮೇಲ್*

*ತಹಸೀಲ್ದಾರ್ ಕಚೇರಿಯಲ್ಲಿ 2 rdx ಬಾಂಬ್ಗಳನ್ನು ಇಡಲಾಗಿದೆ ಸ್ಫೋಟಕ್ಕೂ ಮುನ್ನ ಸ್ಥಳಾಂತರಗೊಳಿಸಿ  ಎಂದು ಮೇಲ್*

ಆಲೂರು :ಆಲೂರು ತಾಲ್ಲೂಕು ತಹಸೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆಯ ಇ ಮೇಲ್ ಸಂದೇಶ ಈ ಬಗ್ಗೆ ತಾಲ್ಲೂಕು ತಹಸೀಲ್ದಾರ್ ಮಲ್ಲಿಕಾರ್ಜುನ್ ರವರು ಪ್ರತಿಕ್ರಿಯೆ ನೀಡಿ ಬೆಳಗ್ಗಿನ ಜಾವ…

Read More

ಆಲೂರು: ತಾಲ್ಲೂಕಿನ ಕಿರಗಡಲು ಹಾಗೂ ಹಂಪನಕುಪ್ಪೆ ಗ್ರಾಮಗಳಿಗೆ ಹೊಂದಿಕೊಂಡ ದೊಡ್ಡ ಕೆರೆ ಏರಿಯ ಬಳಿ ಟ್ರ್ಯಾಕ್ಟ‌ರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು, ಕಬ್ಬಿನಹಳ್ಳಿ ಗ್ರಾಮದ ಮಂಜೇಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ

ಕಬ್ಬಿನಹಳ್ಳಿ ಗ್ರಾಮದ ಮೃತ ಮಂಜೇಗೌಡ (43) ಜಮೀನು ಉಳುಮೆ ಮಾಡಿ ತನ್ನ ಮನೆಗೆ ಹಿಂದಿರುಗಿ ಬರುವ ಮಾರ್ಗ ಮಧ್ಯೆಇರುವ ಕಿರಗಡಲು ಹಾಗೂ ಹಂಪನೆಗುಪ್ಪೆ, ಗ್ರಾಮಗಳ ಮಧ್ಯೆ ಇರುವ…

Read More

ಬಡವರ ಆಸ್ಪತ್ರೆಯಲ್ಲಿ ‘ಆಪರೇಷನ್ ಲೂಟಿ’: ರಾತ್ರೋರಾತ್ರಿ 24 ಲಕ್ಷದ ಸ್ಕ್ಯಾನಿಂಗ್ ಮಿಷನ್ ಹೊತ್ತೊಯ್ದ ಖದೀಮರು

ಹಾಸನ: ಜಿಲ್ಲೆಯ ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ನಂಬಲಸಾಧ್ಯವಾದ ಘಟನೆಯೊಂದು ನಡೆದಿದೆ.ಬಡವರ ಪಾಲಿನ ಸಂಜೀವಿನಿ ಆಗಬೇಕಿದ್ದ ಆಸ್ಪತ್ರೆ ಈಗ ಲೂಟಿಕೋರರ ಅಡ್ಡಯಾಗಿ ಮಾರ್ಪಟ್ಟಿದೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ವೈದ್ಯಕೀಯ…

Read More

ಆಲೂರು :ಹಾಸನದ ಮಣಪುರಂ ಲೋನ್ ಹಣವನ್ನು ಕಟ್ಟಲು ಹೋದ ವ್ಯಕ್ತಿ ನಾಪತ್ತೆ

ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಬೆಟ್ಟಳ್ಳಿ ಗ್ರಾಮದ ರವಿರವರು ದಿ : 09/12/2025 ರಂದು ಬೆಳಗ್ಗೆ 10.00 ಗಂಟೆಯಲ್ಲಿ, ಹಾಸನದ ಮಣಪ್ಪುರಂ ಫೈನಾನ್ಸ್ ಗೆ ಸಾಲದ ಕಂತನ್ನು…

Read More

ಆಲೂರು : ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದ ಭೀಕರ ಅಪಘಾತದಲ್ಲಿ ksrtc ಟಿಕೆಟ್ ತಪಾಸಣಾ ಇನ್ಸ್ಪೆಕ್ಟರ್ ಸ್ಥಳದಲ್ಲೇ ಮೃತ…

Read More