- Home
- *”ಪ್ರಗತಿಯ ಹಾದಿಯಲ್ಲಿ ಹಾಸನ” ಸರ್ಕಾರಿ ಸೇವೆಗಳ ಸಮರ್ಪಣಾ ಕಾರ್ಯಕ್ರಮದ ಅದ್ದೂರಿ ಯಶಸ್ಸಿಗೆ ಕಾರಣರಾದ ಹಾಸನ ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೂ, ಪಕ್ಷಾತೀತವಾಗಿ ಬೆಂಬಲಿಸಿದ ಶಾಸಕ ಸಂಸದರಿಗೂ ಧನ್ಯವಾದಗಳು. ಇಂದಿನ ಕಾರ್ಯಕ್ರಮದಲ್ಲಿ ಜನರ ದಶಕಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದೇವೆ. ಮುಂದಿನ ದಿನಗಳಲ್ಲೂ ನಮ್ಮ ಜನಪರ ಆಡಳಿತ ಹೀಗೆ ಮುಂದುವರೆಯಲಿದೆ.*
*- ಕೃಷ್ಣ ಬೈರೇಗೌಡ (ಕಂದಾಯ ಸಚಿವರು)*

